ಶಾಕಿಂಗ್ - ರಾಮಮಂದಿರ ನಿರ್ಮಿಸಿದರೆ ಬಾಂಬ್ ಹಾಕಿ ಧ್ವಂಸ ಮಾಡುತ್ತೇವೆ - ಹಾಜಿ ಮೆಹಬೂಬ್

og:image
ಅಯೋಧ್ಯ : ಟೈಮ್ಸ್ ನೌ ಟಿ.ವಿ ಚಾನೆಲ್ ಮಾಡಿರುವ ಸೀಕ್ರೆಟ್ ಕ್ಯಾಮೆರಾ ಸಂದರ್ಶನ ಒಂದರಲ್ಲಿ,
ಹಾಜಿ ಮೆಹಬೂಬ್ ಹೇಳಿರುವ ಮಾತುಗಳು ಭಾರತದ ಎಲ್ಲಾ ಸೆಕ್ಯುಲರ್ ಗಳ ರಕ್ತ ಕುದಿಯುವಂತೆ ಮಾಡಿದೆ. , ಹಾಜಿ ಮೆಹಬೂಬ್  ಇವರು ಬಾಬರಿ ಮಸೀದಿ ಕೇಸಿನಲ್ಲಿ ಅರ್ಜಿದಾರರಾಗಿದ್ದು, "ಹಿಂದುಗಳೇನಾದರು ರಾಮಮಂದಿರ ನಿರ್ಮಾಣ ಮಾಡಿದರೆ ಅದನ್ನು ಬಾಂಬ್ ಹಾಕಿ ಧ್ವಂಸ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಾಧುಗಳೊಂದಿಗೆ ಮಾತನಾಡಲು ನಾನು ಬಯಸುವುದಿಲ್ಲ, ನಾವಿಲ್ಲಿ ಕೈಗೆ ಬಳೆ ತೊಟ್ಟು ಕುಳಿತಿಲ್ಲ, ನಾವು ರಾಮ ಮಂದಿರ ನಿರ್ಮಾಣವನ್ನು ಎಂದಿಗೂ ಅನುಮತಿಸುವುದಿಲ್ಲ" ಎಂದಿರುವ ಹಾಜಿ, " 20 ಕಿಮೀ ದೂರದಿಂದ ಏನನ್ನಾದರೂ ಬಾಂಬ್ ಮೂಲಕ ನಾಶಪಡಿಸಬಹುದು" ಎಂದು ಎಚ್ಚರಿಸಿದ್ದಾರೆ.

"ದೇವಸ್ಥಾನವನ್ನು ನಿರ್ಮಿಸಿದರೆ ಅವರಿಗೆ ನಾವು ಯಾರೆಂದು ತೋರಿಸಬೇಕಾಗುತ್ತದೆ " ಎಂದು  ಹಿಂದುಗಳನ್ನು ಎಚ್ಚರಿಸಿದ್ದಾರೆ. ಹಾಜಿ ಅವರ ಪ್ರಕಾರ "ನಾವಿಲ್ಲಿ ರಿಮೋಟ್ ಕಂಟ್ರೋಲ್ ಹಿಡಿದು ಏನಾದರೂ ಬೇಕಾದರು ಮಾಡಬಹುದು."

ಈ ಹೇಳಿಕೆ ಮೂಲಕ ಶಾಂತಿಯ ಮೂಲಕ ರಾಮ ಮಂದಿರ ಸಮಸ್ಯೆಗೆ ಪರಿಹಾರ ಕಂಡುಕೊೞಬಹುದೆಂದು ಕನಸುಕಾಣುತ್ತಿದ್ದ ಭಾರತದ ಹಿಂದುಗಳಿಗೆ ಭ್ರಮನಿರಸಣವಾಗಿದೆ.
Previous Post Next Post