ಕೆ.ಜಿ.ಎಫ್ - 2 ಟೀಸರ್ ರಿಲೀಸ್-ಗೆ ರೆಡಿ

og:image

ಕೆಜಿಎಫ್ ತಂಡ ತನ್ನ ಹೈದರಾಬಾದ್ ವೇಳಾಪಟ್ಟಿಯನ್ನು ಸರಿಯಾದ ಸಮಯಕ್ಕೆ ಮುಗಿಸಿದ್ದು, ಇನ್ನೇನು ಟೀಸರ್ ಬಿಡುಗಡೆಗೆ ತಯಾರಾಗಿದೆ. ಹೈದರಾಬಾದ್  ಶೂಟ್ನಲ್ಲಿ  ನಟ ಸಂಜಯ್ ದತ್ ಕೂಡ ಹಾಜರಿದ್ದರು. ನಗರದಲ್ಲಿ ಚಿತ್ರೀಕರಿಸಿದ ಕ್ಲೈಮ್ಯಾಕ್ಸ್ ದೃಶ್ಯವನ್ನು ತಂಡವು ಮುಗಿಸ್ಸಿದ್ದು, ಸಿಬ್ಬಂದಿಯೊಬ್ಬರು ಹಂಚಿಕೊಂಡ ಚಿತ್ರವೊಂದರಲ್ಲಿ ಸಂಜಯ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಉಳಿದ ಸಿಬ್ಬಂದಿಗಳೊಂದಿಗೆ ನಿಂತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅವರು ಅಧೀರಾ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅವರ ಬಹು ನಿರೀಕ್ಷಿತ ಪಾತ್ರಗಳಲ್ಲಿ ಒಂದಾಗಿದೆ, ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ  ಎದುರು ನೋಡುತ್ತಿದ್ದಾರೆ.

ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ. ಇದನ್ನು ಓದಿ - ಕೆಜಿಎಫ್ 2 - ಟೀಸರ್ ಲೀಕ್ - ಆದರೂ ಪವರ್ ಫುಲ್ಲ್ ಟ್ರೆಂಡಿಂಗ್ 


ಚಿತ್ರದ ಟೀಸರ್ ಜನವರಿ 8 ರಂದು ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದು ಯಶ್ ಅವರ ಜನ್ಮದಿನವೂ ಆಗಲಿದೆ. ಯಶ್ ಮತ್ತು ಸಂಜಯ್ ದತ್ ಅವರಲ್ಲದೆ, ರಮೀಕಾ ಸೇನ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ರಾಜ್, ಅನಂತ್ ನಾಗ್, ವಸಿಷ್ಠ ಎನ್ ಸಿಂಹಾ ಪಾತ್ರದಲ್ಲಿ ನಟಿಸಿರುವ ರವೀನಾ ಟಂಡನ್ ಕೂಡ ತಾರಾಗಣದಲ್ಲಿದ್ದಾರೆ. ಇದನ್ನು ಓದಿ - ಕೆಜಿಎಫ್ 2 - ಟೀಸರ್ ಲೀಕ್ - ಆದರೂ ಪವರ್ ಫುಲ್ಲ್ ಟ್ರೆಂಡಿಂಗ್ 

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post