ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ ಹೊಚ್ಚ ಹೊಸ ವೆಬ್ ಸೀರೀಸ್ ಒಂದಕ್ಕೆ, ಈ ಕೆಳಗಿನ ವಯಸ್ಸಿನ ನಟ ನಟಿಯರು ಬೇಕಾಗಿದಾರೆ ಎಂದು ಪ್ರಕಟಿಸಲಾಗಿದೆ.
ಹದಿನೈದು ವರುಷದಿಂದ ಹದಿನೆಂಟರ ಒಳಗಿನ ನಟಿಯರು ಮತ್ತು ಮೂವತ್ತೈದು ವಯಸ್ಸಿನಿಂದ ಹಿಡಿದು ನಲ್ವತ್ತೈದು ವಯಸ್ಸಿನ ನಟಿಯರಿಗೆ ಅವಕಾಶವಿದೆ.
ಇನ್ನು ಪುರುಷ ನಟರಿಗೂ ಅವಕಾಶ ವಿದ್ದು ಅಪ್ಲೈ ಮಾಡಬಹುದು.
ಈ ವೆಬ್ ಸಿರೀಸ್ ನಲ್ಲಿ ಯಾವುದೇ ಅಂಗಾಂಗ ಪ್ರದರ್ಶನವಿರುವುದಿಲ್ಲ ಆದರಿಂದ ಯಾವುದೇ ಭಯವಿಲ್ಲದೆ ಅಪ್ಲೈ ಮಾಡಬಹುದು.
9141744358 ಈ ಸಂಖ್ಯೆಗೆ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ವಿವರಗಳನ್ನು ಕಳುಹಿಸುವ ಮೂಲಕ ಚಿತ್ರದಲ್ಲಿ ನಟಿಸುವ ಅವಕಾಶ ನಿಮ್ಮದಾಗಿಸಬಹುದು.
Tags:
Entertainment