ಟೀಸರ್ ಲೀಕ್ ಆದ ಕೂಡಲೇ ಎಲ್ಲಾ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವೊಂದು ರೆಕಾರ್ಡ್ ಮಾಡಲು ಇದ್ದ ಅಧ್ಭುತ ಅವಕಾಶ ಮಿಸ್ಸ್ ಆಯಿತೆಂದು ಬೇಸರ ಪಟ್ಟುಕೊಳ್ಳುತ್ತಿದ್ದ ನಡುವೆಯಲ್ಲೇ ಕೆಜಿಎಫ್ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಒಂದು ಗಂಟೆಯಲ್ಲೇ ಲಕ್ಷಗಟ್ಟಳೆ ಲೈಕ್ಸ್ ಪಡೆದು, ಮುನ್ನುಗ್ಗುತ್ತಿದೆ.
ವೀವ್ಸ್ ಕೂಡ ತುಂಬಾ ವೇಗವಾಗಿ ಹೆಚ್ಚುತ್ತಿದ್ದು, ಎಲ್ಲಾ ರೆಕಾರ್ಡ್ಸ್ ಉಡೀಸ್ ಮಾಡುವುದು ಖಚಿತ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟದ್ದಾರೆ.
Tags:
Entertainment