ಇನ್ನು ಮನೆಯಲ್ಲೇ ಕೊರೊನಾ ಟೆಸ್ಟ್ ಮಾಡಿ - ಕೊವಿಸೆಲ್ಫ್ ಕಿಟ್ ಉಪಯೋಗಿಸುವ ವಿಧಾನ- ವಿಡಿಯೋ ನೋಡಿ.

og:image

ಮೈಲಾಬ್ ಎನ್ನುವ ಪುಣೆ ಮೂಲದ ಕಂಪನಿ, ಕೊವಿಸೆಲ್ಫ್ ಎನ್ನುವ ಮನೆಯಲ್ಲೇ ಕೊರೊನಾ ಟೆಸ್ಟ್ ಮಾಡುವ ಸಾಧನ ಬಿಡುಗಡೆ ಮಾಡಿದೆ. 
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೋವಿಡ್ -19 ರೋಗಿಗಳಿಗೆ ಮನೆ ಬಳಕೆಗಾಗಿ ದೇಶದ ಮೊದಲ ಸ್ವಯಂ ಪರೀಕ್ಷಾ ಕಿಟ್ ಅನ್ನು ಅನುಮೋದಿಸಿದೆ. ಈ ಕಿಟ್ ಅಸ್ತಿತ್ವದಲ್ಲಿರುವ ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.

ಇನ್ನು ಈ ಕಿಟ್ ಹೇಗೆ ಉಪಯೋಗಿಸುವುದು ಎನ್ನುವುದರ ಬಗ್ಗೆ ನೇರ ನ್ಯೂಸ್ ಕನ್ನಡದಲ್ಲೇ ಮಾಹಿತಿ ನೀಡಲು ಈ ವಿಡಿಯೋ ಮಾಡಿದೆ. ದಯವಿಟ್ಟು, ಈ ವಿಡಿಯೋ ಶೇರ್ ಮಾಡಿ, ಕೊರೊನಾ ವಿರುದ್ಧ ಹೋರಾಟದಲಿ ಭಾರತದ ಸಾಧನೆಯನ್ನು ಎಲ್ಲರಿಗೂ ತಿಳಿಸು. Previous Post Next Post