ತಾಳಿ ಕಟ್ಟಿದ ಖುಷಿಗೆ ಮದುಮಗಳ ಡ್ಯಾನ್ಸ್ - ಆಮೇಲೆ ಆಗಿದ್ದೇನು ನೋಡಿ

og:image

ಮದುವೆ ಮನೆ ಎಂದರೆ ಅಲ್ಲಿ ಸಂಭ್ರಮ ಖುಷಿ ಮನೆಮಾಡಿರುತ್ತೆ. ಮನೆ ಮಂದಿಯೆಲ್ಲಾ ಎಷ್ಟೋ ದಿನಗಳಿಂದ ಕಾಯುತ್ತಿದ್ದ ಮಧುರ ಕ್ಷಣ ಹತ್ತಿರ ಬಂದಿರುವುದರಿಂದ ಎಲ್ಲರೂ ತುಂಬಾ ಖುಷಿಯಾಗಿರುತ್ತಾರೆ. 

ಇನ್ನು ಇಲ್ಲೊಂದು ಮದುವೆಮನೆಯಲ್ಲಿ ಮದುಮಗಳು ತುಂಬಾ ಸಂತೋಷದಿಂದ ಮದುವೆ ಆದ ಕ್ಷಣವೇ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 


c
Previous Post Next Post