2018 ರ ಮೇ 28 ರ ಹೊತ್ತಿಗೆ 3,200 ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ರೂ. 10 ಕ್ಕೆ ನಾಲ್ಕು ಸ್ಯಾನಿಟರಿ ಪ್ಯಾಡುಗಳು ಸಿಗಲಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಮಹಿಳಾ ದಿನ ಮುನ್ನಾದಿನದಂದು, ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್ ಸಚಿವಾಲಯದ ಅಡಿಯಲ್ಲಿ ಔಷಧಿ ಇಲಾಖೆ, ಸುವಿಧಾ ಎಂಬ ಯೋಜನೆಯ ಮೂಲಕ ಈ ಪ್ಯಾಡುಗಳನ್ನು ಕಡಿಮೆ ಬೆಳೆಗೆ ಕೊಡಲಾಗುತ್ತದೆ ಎಂದು ಅವರು ಹೇಳಿದರು.
ಜಿ ಎಸ್ ಟಿ ಜಾರಿಯಾದಾಗ ಪ್ರತಿಭಟಿಸಿದ್ದ ಎಲ್ಲಾ ಮಹಿಳೆಯರೂ ನರೇಂದ್ರ ಮೋದಿಯವರ ಈ ಯೋಜನೆಯ ಬಗ್ಗೆ ಎಲ್ಲರಿಗೂ ತಿಳಿಯಪಡಿಸಿದರೆ ಎಷ್ಟೋ ಜನರಿಗೆ ಉಪಯೋಗವಾಗಬಹುದು.
