ನಿಮ್ಮ ಹೆತ್ತವರಿಗೆ ವಿಮಾನದ ಮೂಲಕ ನೇಪಾಳದ "ಮುಕ್ತಿನಾಥ ಯಾತ್ರೆ" ಗಿಫ್ಟ್ ಮಾಡಿ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ನೀವು ಎಂದಾದರೂ ನಿಮ್ಮ ಹೆತ್ತವರು ವಿಮಾನದಲ್ಲಿ ಪ್ರಯಾಣ ಮಾಡುವ ಅನುಭವ ಪಡೆಯಬೇಕೆಂದು ಯೋಚಿಸಿದ್ದೀರ??? ಅದೂ, ನಿಮ್ಮ ಹೆತ್ತವರನ್ನು ಯಾವುದಾದರೂ ತೀರ್ಥಯಾತ್ರೆಯನ್ನು ವಿಮಾನದ ಮೂಲಕ ಕಳುಹಿಸಿ ಅವರ ಮನಸ್ಸನ್ನು ಪ್ರಸನ್ನ ಗೊಳಿಸಬೇಕೆಂದು ನಿಮಗೂ ಆಶೆ ಇರಬಹುದು. ಆದರೆ ವಿಮಾನದ ಪ್ರಯಾಣ ದರ, ನಿಮ್ಮ ಕೆಲಸದ ಒತ್ತಡ, ರಜೆ ಸಿಗದೇ ಇರಬಹುದು ಎಂಬ ಭಯದಿಂದ ಎಂದೂ ಹೆತ್ತವರನ್ನು ಎಲ್ಲೂ ಕಳುಹಿಸದೇ ಬೇಸರಗೊಂಡಿದ್ದರೆ ಇಲ್ಲಿದೆ ಒಂದು ಸುವರ್ಣಾವಕಾಶ.

ಇಲ್ಲಿದೆ ನೋಡಿ ಬರೀ 49,950/- (ಒಬ್ಬರಿಗೆ)  ರೂಪಾಯಿಗಳಿಗೆ 7 ದಿನ 8 ರಾತ್ರಿಗಳ ಮುಕ್ತಿನಾಥ, ಪಶುಪತಿನಾಥ, ಮನಕಾಮನ ದೇವಿ ದರ್ಶನ ಮಾಡಿ ಬರಬಹುದು, ಅದೂ ಬೆಂಗಳೂರಿನಿಂದ ವಿಮಾನದ ಮೂಲಕ ಪ್ರಯಾಣ, ಉಚಿತ ಊಟ ಮತ್ತು ವಸತಿ, ಅಷ್ಟೇ ಅಲ್ಲದೇ ಕಾಠ್ಮಂಡು ಮತ್ತು ಪೋಖರಾ ಸ್ಥಳಗಳ ವೀಕ್ಷಣೆ ಇಷ್ಟೆಲ್ಲಾ ಬರೀ 49,950 ರೂಪಾಯಿಗಳಿಗೆ!!

http://www.neranews.com/2017/08/travel-yoga-cheap-nepal-shrilanka-tours.html ಹೌದು , ಬೆಂಗಳೂರು ಮೂಲದ ಟ್ರಾವೆಲ್ ಯೋಗ ಎನ್ನುವ ಕಂಪೆನಿಯೊಂದು ಇಂತಹ ಆಫರ್ ನೀಡುತ್ತಿದ್ದು ಕೆಲವೇ ಸೀಟುಗಳು ಬಾಕಿ ಇವೆ.

ನವೆಂಬರ್ 2 ರಂದು ಪ್ರಾರಂಭವಾಗುವ ಪ್ರಯಾಣ 7 ರಾತ್ರಿ ಮತ್ತು 8 ದಿನಗಳ ಕಾಲ ಇರುತ್ತದೆ. ನೇಪಾಳದ ಪ್ರಸಿದ್ಧ ಯಾತ್ರಾ ಪ್ರದೇಶಗಳಾದ ಮುಕ್ತಿನಾಥ, ಪಶುಪತಿನಾಥ, ಮನಕಾಮನ ದೇವಿ ದರ್ಶನ ಅಷ್ಟೇ ಅಲ್ಲದೆ ಕಠಮಂಡು ಪೋಖರಾ ಸ್ಥಳಗಳ ವೀಕ್ಷಣೆಯೂ ಸೇರಿವೆ.

ಹೆಚ್ಚಿನ ವಿವರಗಳಿಗೆ ಟ್ರಾವೆಲ್ ಯೋಗ ದ ಫೋನ್ 9980605901 ನಂಬರನ್ನು ಸಂಪರ್ಕಿಸಿ.

ನಿಮ್ಮ ಹೆತ್ತವರ ಎಲ್ಲಾ ಜವಬ್ಧಾರಿಗಳನ್ನು ಟ್ರಾವೆಲ್ ಯೋಗ ಕಂಪೆನಿಯು ನೋಡಲಿದ್ದು, ತಾವು ಜೊತೆಗೆ ಪ್ರಯಾಣಿಸುವ ಅಗತ್ಯ  ಇರುವುದಿಲ್ಲ. ನಿಮಗೆ ಈ ಆಫರ್ ಇಷ್ಟವಾದರೆ ನಿಮ್ಮ ಗೆಳೆಯರಿಗೆ ತಿಳಿಸಲು ಕೆಳಗಡೆ ಕಾಣಿಸುವ ಶೇರ್ ಬಟನ್ ಪ್ರೆಸ್ಸ್ ಮಾಡಿ. ನೀವು ವಾಟ್ಸಾಪ್ ಮೂಲಕವೂ ಈ ಲಿಂಕ್ ಶೇರ್ ಮಾಡಬಹುದು.


ಈ ಆಫರ್ ನೇರ ನ್ಯೂಸ್ ಓದುಗರಿಗಾಗಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸುವಾಗ ನೇರನ್ಯೂಸ್ ನ ಹೆಸರನ್ನು ಹೇಳಲು ಮರೆಯಬೇಡಿ. 


ನೇರ ನ್ಯೂಸ್ - ಒಂದು ಸ್ವತಂತ್ರ ಮಾಧ್ಯಮವಾಗಿದ್ದು, ನಿಮ್ಮ ಧನ ಸಹಾಯದಿಂದ ಮಾತ್ರ ಈ ಸೇವೆಯನ್ನು ಮುಂದುವರೆಸಲು ಸಾಧ್ಯ. ದಯವಿಟ್ಟು ನಿಮ್ಮ ಕೈಯಲ್ಲಾದ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ.